ನಟ ಡಿ ಬಾಸ್ ದರ್ಶನ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು ಪುನೀತ್ ರಾಜಕುಮಾರ್ ಹಾಗೂ ದರ್ಶನ್ ಉತ್ತಮ ಸ್ನೇಹಿತರಾಗಿದ್ದರು ಅಪ್ಪು ಆಸ್ಪತ್ರೆಯಲ್ಲಿದ್ದಾಗ ದರ್ಶನ್ ಶೂಟಿಂಗ್ ನಿಲ್ಲಿಸಿ ಓಡೋಡಿ ಬಂದಿದ್ದರು ಇದಾದ ನಂತರ ಅಪ್ಪು ಕಾರ್ಯದಲ್ಲಿ ಪಾಲ್ಗೊಂಡು ಅಶ್ವಿನಿ ಪುನೀತ್ ರವರಿಗೆ ಧೈರ್ಯವನ್ನು ಹೇಳಿದ್ದರು ಅಪ್ಪು ಮಕ್ಕಳು ಧೃತಿ ಹಾಗೂ ವಂದಿತಾ ಇದ್ದಕ್ಕಿದ್ದಂತೆ ದರ್ಶನ್ ಫಾರ್ಮ್ ಹೌಸ್ ಗೆ ಭೇಟಿ ಕೊಟ್ಟಿದ್ದಾರೆ.
ದರ್ಶನ್ ಅಪ್ಪು ಕಾರ್ಯಕ್ರಮಕ್ಕೆ ಬಂದು ಸಮಯದಲ್ಲಿ ಅಪ್ಪು ಮಗಳು ಧೃತಿ ದರ್ಶನ್ ರವರನ್ನು ಮಾತನಾಡಿಸಿ ದರ್ಶನ್ ಅಂಕಲ್ ನಿಮ್ಮ ಫಾರ್ಮ್ ಹೌಸ್ ನಲ್ಲಿ ತುಂಬಾ ಪ್ರಾಣಿಗಳಿವೆ ಅಂತೆ ನನಗೂ ಪ್ರಾಣಿಗಳಿಂದರೆ ತುಂಬಾ ಇಷ್ಟ ನನ್ನನ್ನು ಒಮ್ಮೆ ಕರೆದುಕೊಂಡು ಹೋಗಿ ಎಂದು ಕೇಳಿದರು.
ಶೂಟಿಂಗ್ ಇಲ್ಲದ ಸಮಯದಲ್ಲಿ ನಾನೇ ಬಂದು ಕರೆದುಕೊಂಡು ಹೋಗುತ್ತೇನೆ ಹಿಂದೂ ದರ್ಶನ್ ಹೇಳಿದ್ದರು ಕ್ರಾಂತಿ ಚಿತ್ರದ ಶೂಟಿಂಗ್ ಸಮಯದಲ್ಲಿ ಬಿಸಿಲಿದ್ದ ಕಾರಣ ಕರೆದುಕೊಂಡು ಹೋಗಿರಲಿಲ್ಲ ಈಗ ಯಾವುದೇ ಶೂಟಿಂಗ್ ಇಲ್ಲ ಹಾಗಾಗಿ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ಮಿನಿಶ್ ಜೊತೆ ಫಾರ್ಮ್ ಹೌಸ್ ನಲ್ಲಿ ಇದ್ದಾರೆ.
ಅಪ್ಪು ಮಕ್ಕಳು ಕೂಡ ದರ್ಶನ್ ಫಾರ್ಮ್ ಹೌಸ್ ನೋಡಲು ಬಂದಿದ್ದಾರೆ. ಅಲ್ಲಿರುವ ಮುದ್ದಾದ ನಾಯಿ ಮರಿಗಳನ್ನು ಎತ್ತಿ ಮುದ್ದಾಡಿದ್ದಾರೆ. ಕುದುರೆ ಹಾಗೂ ಹಸುಗಳ ಜೊತೆ ಆಟ ಮಾಡಿದ್ದಾರೆ ಪ್ರಾಣಿ-ಪಕ್ಷಿಗಳನ್ನು ನೋಡಿ ಖುಷಿಪಟ್ಟಿದ್ದಾರೆ ಸ್ವಲ್ಪ ಸಮಯದವರೆಗೂ ತಾಯಿ ಅಶ್ವಿನಿ ಹಾಗೂ ಮಕ್ಕಳು ಖುಷಿಯಿಂದ ಸುತ್ತಾಡಿದ್ದಾರೆ. ನಂತರ ಎಲ್ಲರೂ ಒಟ್ಟಿಗೆ ಊಟ ಮಾಡಿ ಮನೆ ಕಡೆ ಹೊರಟಿದ್ದಾರೆ. ಮನೆಗೆ ಹೊರಡುವಾಗ ದರ್ಶನ್ ತಮ್ಮ ಫಾರ್ಮ್ ಹೌಸ್ ನಲ್ಲಿರುವ ವಿಶೇಷ ತಳಿಯ ನಾಯಿ ಮರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.