ಜೈ ಜಗದೀಶ್ ಹಿರಿಯ ಮಗಳು ವೈಭವಿ ಹಾಟ್ ಫೋಟೋಶೂಟ್
Entertainment

ಜೈ ಜಗದೀಶ್ ಹಿರಿಯ ಮಗಳು ವೈಭವಿ ಹಾಟ್ ಫೋಟೋಶೂಟ್

ಹಿರಿಯ ನಟ ಜೈ ಜಗದೀಶ್(Jai Jagadish) ಹಾಗೂ ವಿಜಯಲಕ್ಷ್ಮಿ ಸಿಂಗ್ (Vijayalakshmi Singh)ದಂಪತಿಗಳಿಗೆ ಮೂರು ಜನ ಹೆಣ್ಣು ಮಕ್ಕಳು(Jai Jagadish daughter) ಇದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಹಿರಿಯ ನಟ ಜೈ ಜಗದೀಶ್ ಹೆಣ್ಣು ಮಕ್ಕಳು ಈಗಾಗಲೇ ಯಾನ ಎನ್ನುವ ಸಿನಿಮಾದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಜೈ ಜಗದೀಶ್ ಹಾಗೂ ವಿಜಯಲಕ್ಷ್ಮಿ ಸಿಂಗ್ ದಂಪತಿಗಳ ಮೂವರು ಮಕ್ಕಳು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ತುಂಬಾ ವಿಶೇಷವಾಗಿದೆ. ಇದೀಗ ನಟ ಜೈ ಜಗದೀಶ್ ಮಗಳು ವೈಭವಿ(vaibhavi Jagadish) ಹಾಟ್ ಫೋಟೋ ಶೂಟ್ ಮಾಡಿಸಿ ಸುದ್ದಿಯಲ್ಲಿದ್ದಾರೆ.

 

ಜೈ ಜಗದೀಶ್ ಹಿರಿಯ ಮಗಳು ವೈಭವಿ ಹಾಟ್ ಫೋಟೋಶೂಟ್

ಜೈ ಜಗದೀಶ್ ಹಿರಿಯ ಮಗಳು ವೈಭವಿ ಸಿನಿಮಾಗಳಿಂದ ದೂರವಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಹಾಗಾಗಿ ತಮ್ಮ instagram ಖಾತೆಯಲ್ಲಿ ಆಗಾಗ ಹೊಸ ಹೊಸ ಫೋಟೋ ಶೂಟ್ ಮಾಡಿಸಿ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ.

 

ಜೈ ಜಗದೀಶ್ ಹಿರಿಯ ಮಗಳು ವೈಭವಿ ಹಾಟ್ ಫೋಟೋಶೂಟ್

 

ಜೈ ಜಗದೀಶ್ 1954 ರಲ್ಲಿ(Jai Jagadish date of birth) ಜನಿಸಿದರು ಬಾಲ್ಯದಿಂದಲೇ ಸಿನಿಮಾ ಬಗ್ಗೆ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿದ್ದರು ಮೊದಲು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು “ಫಲಿತಾಂಶ” ಎನ್ನುವ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಗಾಳಿಮಾತು ,ಬೆಂಕಿಯಲ್ಲಿ ಅರಳಿದ ಹೂವು, ಬಂಧನ (bandhana movie), ಮದುವೆ ಮಾಡು ತಮಾಷೆ ನೋಡು ಮುಂತಾದ ಸಾಲು ಸಾಲು ಸಿನಿಮಾದಲ್ಲಿ ನಟಿಸಿದ್ದಾರೆ.

 

ಜೈ ಜಗದೀಶ್ ಹಿರಿಯ ಮಗಳು ವೈಭವಿ ಹಾಟ್ ಫೋಟೋಶೂಟ್

 

ವೀಕೆಂಡ್ ವಿತ್ ರಮೇಶ್ (weekend with Ramesh)ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ಜೈ ಜಗದೀಶ್ ರವರು(Jai Jagadish) ತಮ್ಮ ಬಾಲ್ಯದ ಬಗ್ಗೆ ತಾವು ಮೊದಲು ಚಿತ್ರರಂಗಕ್ಕೆ ಪ್ರವೇಶ ಮಾಡಿದ ಬಗ್ಗೆ ಮಾತನಾಡುತ್ತಾ ತಮ್ಮ ಮೊದಲ ಪತ್ನಿಯ(Jai Jagadish first wife) ಬಗ್ಗೆ ಮಾತನಾಡಿದ್ದಾರೆ. ಇಲ್ಲಿಯವರೆಗೂ ಎಲ್ಲಿಯೂ ಮೊದಲ ಪತ್ನಿಯ ಬಗ್ಗೆ ಮನ ಬಿಚ್ಚಿ ಮಾತನಾಡದ ಜೈ ಜಗದೀಶ್ ಮೊದಲ ಬಾರಿಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮೊದಲ ಪತ್ನಿಯ ಬಗ್ಗೆ ಹೇಳಿಕೊಂಡಿದ್ದಾರೆ.

 

ಜೈ ಜಗದೀಶ್ ಹಿರಿಯ ಮಗಳು ವೈಭವಿ ಹಾಟ್ ಫೋಟೋಶೂಟ್

 

ಒಳ್ಳೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದ ಜೈ ಜಗದೀಶ್ ಗೆ ಅಹಂಕಾರ ಕೂಡ ಬರುತ್ತದೆ ಹಣ ಐಶ್ವರ್ಯ ಎಲ್ಲ ಇರುತ್ತದೆ. 1980 ರಲ್ಲಿ ರೂಪ ಎನ್ನುವವರು ಪರಿಚಯವಾಗುತ್ತಾರೆ. ಪರಸ್ಪರ ಪ್ರೀತಿಸಿ ಮದುವೆಯಾಗೋಣ(Jai Jagadish first marriage) ಎಂದು ಇಬ್ಬರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಮನೆಯವರಿಂದ ಬಾರಿ ವಿರೋಧ ವ್ಯಕ್ತವಾಗುತ್ತದೆ.

 

ಜೈ ಜಗದೀಶ್ ಹಿರಿಯ ಮಗಳು ವೈಭವಿ ಹಾಟ್ ಫೋಟೋಶೂಟ್

 

ಈ ವಿಚಾರ ತಿಳಿದು ವಿಷ್ಣುವರ್ಧನ್(Dr vishnuvardhan) ಎಂಟ್ರಿ ಕೊಡುತ್ತಾರೆ. ಜೈ ಜಗದೀಶ್ ಹಾಗೂ ವಿಷ್ಣುವರ್ಧನ್ ಉತ್ತಮ ಸ್ನೇಹಿತರಾಗಿದ್ದರು ವಿಷ್ಣುವರ್ಧನ್ ಮುಂದೆ ನಿಂತು ಜೈ ಜಗದೀಶ್ ಹಾಗೂ ರೂಪ ರವರ ಮದುವೆಯನ್ನು ಮಾಡಿಸುತ್ತಾರೆ. ನಂತರ ಅವರಿಗೆ ಅರ್ಪಿತ ಎನ್ನುವ ಮಗಳು(Jai Jagadish first wife daughter) ಕೂಡ ಜನಿಸುತ್ತಾರೆ ಮದುವೆಯಾಗಿ 6 ವರ್ಷದ ನಂತರ ಇಬ್ಬರ ನಡುವೆ ಜಗಳ ಶುರುವಾಗಿ ಜೈ ಜಗದೀಶ್ ಮನೆ ಬಿಟ್ಟು ಹೋಗುತ್ತಾರೆ.

 

ಜೈ ಜಗದೀಶ್ ಹಿರಿಯ ಮಗಳು ವೈಭವಿ ಹಾಟ್ ಫೋಟೋಶೂಟ್

 

ಮಗಳು ಇದ್ದ ಕಾರಣ ಜೈ ಜಗದೀಶ್ ರೂಪಾಗೆ ಡಿವೋರ್ಸ್(divorce) ನೀಡಿರಲಿಲ್ಲ ರೂಪ ವಿಚ್ಛೇದನಕ್ಕೆ ಸಹಿ ಹಾಕಿಸಿಕೊಂಡು ಹೋಗುತ್ತಾರೆ. ಮಗಳು ಅಪ್ಪನಿಂದ ದೂರವಾಗುತ್ತಾಳೆ ಹಲವಾರು ವರ್ಷಗಳ ನಂತರ ಮಗಳು ಮತ್ತೆ ಸಿಗುತ್ತಾಳೆ ಆದರೆ ಮಗಳ ಸಂಸಾರವು ಕೂಡ ತುಂಬಾ ದಿನ ಉಳಿಯುವುದಿಲ್ಲ ಮಗಳಿಗೂ ಡಿವೋರ್ಸ್ ಆಗುತ್ತದೆ.ಹಲವು ವರ್ಷಗಳ ನಂತರ ರಾಜೇಂದ್ರ ಬಾಬು (Rajendra Babu)ರವರ ತಂಗಿ ವಿಜಯಲಕ್ಷ್ಮಿಯನ್ನು ಮದುವೆಯಾಗುತ್ತಾರೆ ಇವರಿಗೆ ಮೂವರು ಹೆಣ್ಣು(Jai Jagadish three daughters) ಮಕ್ಕಳಿದ್ದಾರೆ ಮೊದಲ ಪತ್ನಿ ಮಗಳು ಅರ್ಪಿತ ಕೂಡ ಇವರ ಜೊತೆಯಲ್ಲಿ ತುಂಬಾ ಸಂತೋಷವಾಗಿ ಇದ್ದಾರೆ.

 

ಜೈ ಜಗದೀಶ್ ಹಿರಿಯ ಮಗಳು ವೈಭವಿ ಹಾಟ್ ಫೋಟೋಶೂಟ್

 

ಜೈ ಜಗದೀಶ್ ಮೂವರು ಹೆಣ್ಣು ಮಕ್ಕಳು ಈಗಾಗಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಯಾನ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಜೈ ಜಗದೀಶ್ ಮಕ್ಕಳಾದ ವೈನಿಧಿ ವೈಭವಿ ವೈಸಿರಿ ಮೂವರು ಸೇರಿಕೊಂಡು ಪಾರ್ಟಿಗಳನ್ನು ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್(Jay Jagdish daughter Instagram) ಆಗಿರುತ್ತಾರೆ. ಜೈ ಜಗದೀಶ್ ಹಿರಿಯ ಮಗಳು ವೈಭವಿ ಸಿನಿಮಾ ರಂಗದಿಂದ ದೂರವಿದ್ದರೂ ಕೂಡ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಾರೆ. ಆಗಾಗ ಹೊಸ ಫೋಟೋ ಶೂಟ್ ಮಾಡಿಸಿ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುತ್ತಾರೆ. ಇವರು ಒಂದು ಹೊಸ ಹಾಟ್ ಫೋಟೋ ಶೂಟ್ ಮಾಡಿಸಿದ್ದು ಸುದ್ದಿಯಲ್ಲಿದ್ದಾರೆ.