ತೆಳ್ಳಗೆ ಬೆಳ್ಳಗೆ ಇದ್ದ ನಟಿ ನಿತ್ಯಾ ಮೆನನ್ ಇದ್ದಕ್ಕಿದ್ದಂತೆ ಇಷ್ಟೊಂದು ದಪ್ಪ ಆಗಿದ್ದು ಹೇಗೆ ಗೊತ್ತಾ? ಇದ್ದಕ್ಕಿದ್ದಂತೆ ಏನಾಯ್ತು ಇವರಿಗೆ ನೋಡಿ!!

ಸ್ನೇಹಿತರೆ ಕಿಚ್ಚ ಸುದೀಪ್(kiccha sudeep) ಅವರ ಕೋಟಿಗೊಬ್ಬ 2 ಸಿನಿಮಾದ ನಟಿ ನಿತ್ಯ ಮೆನನ್(Nithya Menon) ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಬಾಡಿ ಶೆಮ್ಮಿಂಗ್ಗೆ ಒಳಗಾಗುತ್ತಿದ್ದಾರೆ. ಹೌದು ಗೆಳೆಯರೇ ನೋಡಲು ಬಹಳನೇ ಸುಂದರವಾಗಿ ಬೆಣ್ಣೆಯಂತೆ ಇದ್ದಂತಹ ನಿತ್ಯ ಇದೀಗ ಏಕಾಏಕಿ ದಪ್ಪ ಆಗಿರಲು ಕಾರಣವೇನು ಎಂದು ಆಕೆಯ ಅಭಿಮಾನಿಗಳು ಹಾಗೂ ಇನ್ನಿತರ ನೆಟ್ಟಿಗರು(netizebs) ಸೋಶಿಯಲ್ ಮೀಡಿಯಾಗಳಲ್ಲಿ ವಿಚಿತ್ರವಾಗಿ ಕಮೆಂಟ್ಗಳನ್ನು ಮಾಡುವ ಮೂಲಕ ನಿತ್ಯ ಅವರ ಕಾಲಳೆಯುತ್ತಿದ್ದಾರೆ.

ಆದರೆ ಈ ಕುರಿತು ಮಾಧ್ಯಮ ಒಂದರಲ್ಲಿ ಸಂದೇಶನ ನೀಡಿದಂತಹ ನಿತ್ಯ ಮೆನನ್(Nithya Menon) ಅವರು ತಮ್ಮ ಬಾಡಿ ಶೇಮಿಂಗ್ ಕುರಿತಾದ ಟ್ರೋಲ್ ಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹೌದು ಗೆಳೆಯರೇ “ಜನರು ಅಜ್ಞಾನಿ ಎಂದು ನಾನು ಭಾವಿಸುತ್ತೇನೆ ಏಕೆಂದರೆ ನೀವು ತೂಕದ ಸಮಸ್ಯೆಯನ್ನು ಹೊಂದಿದ್ದರೆ ನೀವು ಸೋಮಾರಿ(lazy) ಆಗಿದ್ದೀರಿ ಮತ್ತು ತುಂಬಾ ತಿನ್ನುತ್ತಿರಿ ಎಂದುಕೊಳ್ಳುತ್ತಾರೆ.

ಇದು ಅಜ್ಞಾನ ಸೋಮಾರಿಯಾಗುವುದರಿಂದ ಅಥವಾ ತಿನ್ನುವುದರಿಂದ ಯಾರು ತೂಕ ಹೆಚ್ಚಿಸಿಕೊಳ್ಳಲಿಲ್ಲ(weight gain) ಮತ್ತು ಸಿನಿಮಾ ಕಲಾವಿದರು ಯಾವತ್ತು ಹಾಗೂ ಎಂದಿಗೂ ಸೋಮಾರಿಗಳಾಗುವುದಿಲ್ಲ. ಬದಲಿಗೆ ಅವರ ದೇಹದಲ್ಲಿ ಉಂಟಾಗುವಂತಹ ಕೆಲವು ಬದಲಾವಣೆಗಳಿಂದ ಅಥವಾ ಇತರ ಸಮಸ್ಯೆಗಳಿಂದ ತೂಕ ಹೆಚ್ಚಾಗುತ್ತಿದೆ. ಇದು ನಮಗೆ ಹೆಚ್ಚು ನೋವನ್ನು ಉಂಟುಮಾಡುತ್ತದೆ.

ನಾವು ಸುಮ್ಮನೆ ಕುಳಿತು ನಮ್ಮ ಜೀವನವನ್ನು ಎಂಜಾಯ್ ಮಾಡುವ ಮೂಲಕ ತೂಕ ಹೆಚ್ಚಿಸಿಕೊಂಡಿದ್ದೇವೆ ಎಂದು ಜನರು ಕಮೆಂಟ್ಗಳನ್ನು ಮಾಡುವುದು ಖಂಡಿತ ಯಾರಿಗೆಯಾಗಲಿ ನೋವನ್ನು ನೀಡುತ್ತದೆ.” ಇದಕ್ಕೆ ಒಬ್ಬರ ಬಾಡಿ ಶೇಮಿಂಗ್ ಮಾಡುವ ಮುನ್ನ ಅವರ ವೃತ್ತಾಂತವನ್ನು ತಿಳಿದುಕೊಳ್ಳಿ ಎಂದು ನಿತ್ಯ ಮೆನನ್(Nithya Menon) ತಮ್ಮ ತೂಕ ಹೆಚ್ಚಾಗುವುದರ ಹಿಂದಿನ ಕಾರಣ ಅವರ ದೇಹದಲ್ಲಿ ಉಂಟಾಗುತ್ತಿರುವಂತಹ ಹಾರ್ಮೋನ್ ಬದಲಾವಣೆಗಳು ಎಂಬುದನ್ನು ಸ್ಪಷ್ಟೀಕರಿಸಿದ್ದಾರೆ.

ಸದ್ಯ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದಂತಹ ಅಕ್ಷಯ್ ಕುಮಾರ್(akshay Kumar) ಅವರ ಮಷೀನ್ ಮಂಗಲ್(mission man gal) ಸಿನಿಮಾದ ಮೂಲಕ ಬಾಲಿವುಡ್ ಹೆಜ್ಜೆ ಕೊಟ್ಟಿದ್ದಾರೆ.