ನೆನ್ನೆ ಕರ್ನಾಟಕದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ (Karnataka DCM DK Shivakumar)ಮಗಳು ಐಶ್ವರ್ಯ ಶಿವಕುಮಾರ್(DK Shivakumar daughter) ಬೆಂಗಳೂರಿನ ನಾಯಂಡಹಳ್ಳಿ ಸಮೀಪದ ಗ್ಲೋಬಲ್ ಡಿವಿನಿಟಿ ಮಾಲ್(global divinity Mall) ಉದ್ಘಾಟನಾ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು ಗ್ಲೋಬಲ್ ದಿವಿನಿಟಿ ಮಾಲ್ ಒಡೆತನವನ್ನು ಡಿಕೆ ಶಿವಕುಮಾರ್ ಮಗಳು ಐಶ್ವರ್ಯ (Aishwarya Shivakumar)ಹೊಂದಿದ್ದಾರೆ.
ಇಂದು ಡಿಕೆ ಶಿವಕುಮಾರ್ ಮಗಳು ಐಶ್ವರ್ಯ ಹೊಸ ಆಲೋಚನೆಗಳನ್ನು ಇಟ್ಟುಕೊಂಡು ಅಪ್ಪೂರವರಿಗೆ(Appu) ತನ್ನಿಂದ ಏನಾದರೂ ಟ್ರಿಬ್ಯುಟ್ ಕೊಡಬೇಕೆಂದು ಗ್ಲೋಬಲ್ ಡಿವಿನಿಟಿ ಮಾಲ್ ಉದ್ಘಾಟನಾ ಸಮಾರಂಭವನ್ನು ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಪತ್ನಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ಕಿಚ್ಚ ಸುದೀಪ್, ಕ್ರೇಜಿ ಸ್ಟಾರ್ ರವಿಚಂದ್ರನ್ , ಡಿಕೆ ಶಿವಕುಮಾರ್ ಮುಂತಾದವರು ಭಾಗಿಯಾಗಿದ್ದರು.
ಗ್ಲೋಬಲ್ ದಿವಿನಿಟಿ ಮಾಲ್ ಉದ್ಘಾಟನೆಯಲ್ಲಿ ಐಶ್ವರ್ಯ ಶಿವಕುಮಾರ್ ಮಾತನಾಡಿ ನಾನು ಹೊಸ ಆಲೋಚನೆ ಮಾಡಿ ಪುನೀತ್ ರಾಜಕುಮಾರ್(Puneet Rajkumar) ಅವರಿಗಾಗಿ ಶ್ಯಾಡೋ ಪಪ್ಪೆಟ್ ಥಿಯೇಟರ್ ಎನ್ನುವ ಹೊಸ ಥಿಯೇಟರ್ ಉದ್ಘಾಟಿಸುತ್ತಿದ್ದೇನೆ ಇದರಲ್ಲಿ ಮಕ್ಕಳ ಕಥೆಗಳು ರೈಮ್ಸ್ ಗಳು ಬರುತ್ತವೆ ಅವರು ಕೂಡ ಸಿನಿಮಾ ನೋಡಿದಂತೆ ಅವುಗಳನ್ನು ನೋಡಬಹುದು.
ಈ ಹೊಸ ಆಲೋಚನೆಯನ್ನು ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್(Punit Rajkumar wife) ರವರು ಬಿಡುಗಡೆ ಮಾಡಿದ್ದು ತುಂಬಾ ಖುಷಿಯ ವಿಚಾರ ಇವರು ಶಾಡೋ ಪಪ್ಪೆಟ್ ಥಿಯೇಟರ್ ಬಿಡುಗಡೆ ಮಾಡಿ ಅದಕ್ಕೆ ಒಂದು ಎಮೋಷನ್ ನೀಡಿದ್ದಾರೆ. ಈ ಕಾರ್ಯಕ್ರಮಕ್ಕೆ ಬಂದಿರುವ ಸುದೀಪ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ರವರಿಗೂ ಕೂಡ ಧನ್ಯವಾದಗಳು ಎಂದು ಐಶ್ವರ್ಯ ಶಿವಕುಮಾರ್ ಮಾತನಾಡಿದ್ದಾರೆ.
ಡಿವಿನಿಟಿ ಮಾಲ್ ಕಾರ್ಯಕ್ರಮ ಅತ್ಯಂತ ವೈಭೋಗಯುತವಾಗಿತ್ತು ಅಲ್ಲಿಗೆ ಯೂಟ್ಯೂಬರ್ಸ್, ಸೆಲೆಬ್ರಿಟಿಸ್ ಎಲ್ಲರೂ ಕೂಡ ಬಂದಿದ್ದರು ಅದೇ ವೇಳೆ ಹಲವಾರು ಸಾಮಾನ್ಯ ಜನರು ಕೂಡ ಡಿವಿನಿಟಿ ಮಾಲ್ ಒಳಗೆ ಹೋಗಬೇಕೆಂದು ಪರದಾಡುತ್ತಿದ್ದರು ಅಲ್ಲಿ ಸೆಕ್ಯುರಿಟಿ ಕೂಡ ತುಂಬಾ ಟೈಟ್ ಆಗಿತ್ತು ಆ ಸಮಯದಲ್ಲಿ ಡಿಕೆಶಿ ಮಗಳು ಐಶ್ವರ್ಯ ಅವರನ್ನೆಲ್ಲಾ ಒಳಗೆ ಬಿಡಲು ಹೇಳಿದ್ದಾರೆ ಈ ವಿಡಿಯೋ ನೋಡಿ ನೆಟ್ಟಿಗರು ಐಶ್ವರ್ಯ ಬಗ್ಗೆ ಪಾಸಿಟಿವ್ ಕಾಮೆಂಟ್ ಮಾಡುತ್ತಿದ್ದಾರೆ.