ಖ್ಯಾತ ಹಾಸ್ಯ ನಟ ನನ್ನೊಟ್ಟಿಗೆ ಕೆಟ್ಟದಾಗಿ ನಡೆದುಕೊಂಡ… ಕ್ಯಾರವಾನ್ ಗೆ ಕರೆದುಕೊಂಡು ಹೋಗಿ ಕೇಳ್ದೆ ಆಮೇಲೆ……

ಒಂದು ಕಾಲದಲ್ಲಿ ತೆಲುಗಿನ ನಾಯಕಿಯಾಗಿ ಮೆರೆಯುತ್ತಿದ್ದ ನಟಿ ಪ್ರಗತಿ ಹಾಸ್ಯ ನಟ ತನ್ನೋಟ್ಟಿಗೆ ಕೆಟ್ಟದಾಗಿ ನಡೆದುಕೊಂಡ ಬಗ್ಗೆ ಮಾತನಾಡಿದ್ದಾರೆ.ತೆಲುಗು ಚಿತ್ರರಂಗದಲ್ಲಿ ಪೋಷಕ ಪಾತ್ರಗಳಲ್ಲಿ ಗುರುತಿಸಿಕೊಂಡಿರುವ ಪ್ರಗತಿ ಇದೀಗ ಸುದ್ದಿಯಲ್ಲಿದ್ದಾರೆ.

 

 

1994 ರಲ್ಲಿ ಬಣ್ಣದ ಲೋಕಕ್ಕೆ ಬಂದ ಪ್ರಗತಿ ತಮಿಳು ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದರು ಇವರ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್ ಗಳು ಇದ್ದವು ನಂತರ ಮದುವೆಯಾಗಿ ಮಕ್ಕಳು ಸಂಸಾರ ಎಂದು ತಲ್ಲಿನರಾದರು ಮಹೇಶ್ ಬಾಬು ಅಭಿನಯದ ಬಾಬಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಮತ್ತೆ ವಾಪಸ್ ಆದರು.

 

 

ತೆಲುಗು ನಟಿ ಪ್ರಗತಿ ಇದೀಗ ಸುದ್ದಿಯಲ್ಲಿದ್ದಾರೆ. ಪ್ರಗತಿ ಒಂದು ಕಾಲದಲ್ಲಿ ತೆಲುಗಿನ ಕ್ಯಾತ ನಾಯಕ ನಟಿ ಯಾಗಿದ್ದರು ಡೈವೋರ್ಸ್ ಬಳಿಕ ಮತ್ತೊಮ್ಮೆ ಚಿತ್ರರಂಗಕ್ಕೆ ಬಂದಿದ್ದಾರೆ. ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ದಿನ ತಮ್ಮ ವರ್ಕೌಟ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಪೋಷಕ ನಟಿಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾರೆ.

 

 

ಪ್ರಗತಿ ಸಂದರ್ಶನದಲ್ಲಿ ಮಾತನಾಡಿ ಖ್ಯಾತ ಹಾಸ್ಯ ನಟ ತನ್ನೊಂದಿಗೆ ಮಿಸ್ ಬಿಹೇವ್ ಮಾಡಿದ್ದರು ನಾನು ಅವರನ್ನು ಕ್ಯಾರವನ್ ಗೆ ಕರೆದುಕೊಂಡು ಹೋಗಿ ಮಾತನಾಡಿದ್ದೆ ನನಗೆ ಯಾಕೆ ಆ ರೀತಿ ಅಸಭ್ಯವಾಗಿ ಮಾತನಾಡಿದ್ದಿರಿ ನಾನು ನಿಮಗೆ ಯಾವ ರೀತಿಯಿಂದಲೂ ಪ್ರಚೋದನೆ ನೀಡಲಿಲ್ಲ ನಿಮಗೆ ಏನಾದರೂ ಹಾಗೆ ಅನ್ನಿಸಿದ್ದರೆ ಹೇಳಿ ನನಗೆ ನೀವು ಆ ರೀತಿ ಮಾತನಾಡಿದ ನಂತರ ಊಟ ಮಾಡಲು ಆಗುತ್ತಿಲ್ಲ ಏನೋ ಒಂದು ರೀತಿ ಬೇಜಾರ್ ಆಗುತ್ತಿದೆ ಎಂದು ಕೇಳಿದೆ ಅದಕ್ಕೆ ಹಾಸ್ಯ ನಟ ಹಾಗೇನಿಲ್ಲ ಓಕೆ ಓಕೆ ಎಂದು ಹೇಳಿ ಹೊರಟುಬಿಟ್ಟರು ಎಂದು ನೆನಪಿಸಿಕೊಂಡಿದ್ದಾರೆ.