ಪ್ರತಿದಿನ ಚು-ಚ್ಚು ಮಾತಿನಿಂದ ಹಂ-ಗಿಸುತ್ತಿದ್ದ ಮುದ್ದಿನ ಮಡದಿ, ಮನನೊಂದ ಪತಿರಾಯ ತೆಗೆದುಕೊಂಡ ನಿರ್ಧಾರ ಕೇಳಿದ್ರೆ ಶಾ-ಕ್ ಆಗುತ್ತೆ? ಕಥೆ ಬೇರೆಯದ್ದೇ ಇದೆ?

ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವ ಮಾತಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡತಿ ಜ-ಗಳ ಹೊಸ ರೂಪ ತಾಳಿದ್ದು, ಸಣ್ಣ ಪುಟ್ಟ ವಿಚಾರಗಳಿಗೆ ಜಗಳವು ಆರಂಭವಾಗಿ ಆ ಜಗಳವು ದೊಡ್ಡದಾಗಿ ದಿನನಿತ್ಯವು ಜಟಾಪಟಿ ನಡೆಯುತ್ತಲೇ ಇರುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡಿರ ಜಗಳದಿಂದ ನಾನಾ ಅ-ನಾಹುತಗಳಿಗೆ ದಾರಿ ಮಾಡಿಕೊಡುತ್ತಿದೆ.

ಈ ಜಗತ್ತಿನಲ್ಲಿ ಜಗಳವಿಲ್ಲದ ಮನೆಯಿಲ್ಲ, ಸಂಸಾರವಿಲ್ಲ. ಆದರೆ ಗಂಡ ಹೆಂಡಿರ ಜಗಳವು ಡೈವೋರ್ಸ್ (Divorc) ವರೆಗೂ ತಲುಪುವ ಸಾಧ್ಯತೆಯಿರುತ್ತದೆ. ಅದಲ್ಲದೇ ನಾನಾ ರೀತಿಯ ಅ-ನಾಹುತಗಳು ನಡೆಯುವ ಸಾಧ್ಯತೆಯೇ ಅಧಿಕವಾಗಿರುತ್ತದೆ. ಇದೀಗ ಪತ್ನಿಯ ಕಿ-ರುಕುಳ ತಾಳಲಾಗದೇ ಮನನೊಂದು ನೇ-ಣುಬಿಗಿದುಕೊಂಡು ಇಂಜಿನಿಯರ್ ಸಾ-ವನ್ನಪ್ಪಿದ ಘಟನೆ ತುಮಕೂರು ಜಿಲ್ಲೆ ಕೆ.ಬಿ ಕ್ರಾಸ್ ಬಳಿಯ ಕುಂದೂರು ಪಾಳ್ಯ (Kunduru Palya) ದಲ್ಲಿ ನಡೆದಿದೆ.

38 ವರ್ಷದ ಮಂಜುನಾಥ್ (Manjunath) ಎನ್ನುವವರು ಬದುಕಿನ ಯಾತ್ರೆಗೆ ಅಂತ್ಯಹಾಡಿದವರರು ಎನ್ನಲಾಗಿದ್ದು, ಈತನು ಬೆಂಗಳೂರಿನ ಬಿಎಂಆರ್ ಸಿಎಲ್ (Banglore BMR Civil) ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. 10 ವರ್ಷದ ಹಿಂದೆ ತುರುವೇಕೆರೆ (Tuvuvekere) ಮೂಲದ ಪ್ರೀಯಾಂಕ (Priyanka) ಳನ್ನು ಮಂಜುನಾಥ್ ಮದುವೆಯಾಗಿದ್ದು ಸಂಸಾರ ಮಾಡಿಕೊಂಡು ಹೋಗುತ್ತಿದ್ದರು.

ಆದರೆ ಮಂಜುನಾಥ್ ಹಾಗೂ ಪ್ರೀಯಾಂಕಳ ನಡುವೆ ಹೊಂದಾಣಿಕೆ ಸಮಸ್ಯೆಯೂ ಇತ್ತು. ಹೀಗಾಗಿ ಇವರಿಬ್ಬರೂ ಜಗಳ ಮಾಡಿಕೊಳ್ಳುತ್ತಿದ್ದರು. ಆದರೆ ಮುದ್ದಿನ ಮಡದಿ ಪ್ರಿಯಾಂಕಾ ಮಂಜುನಾಥ್ ಮಾ-ನಸಿಕವಾಗಿ ಹಿಂ-ಸೆ ನೀಡುತ್ತಿದ್ದಳು. ನೀನು ಹಳ್ಳಿ ಗುಗ್ಗು, ನಿನ್ನನ್ನು ಮದುವೆಯಾಗಲು ನನಗೆ ಇಷ್ಟ ಇರಲಿಲ್ಲ ಎಂದು ಪದೇಪದೆ ಪ್ರಿಯಾಂಕಾ ಹೇಳುತ್ತಿದ್ದಂತೆ. ಪತ್ನಿಯ ಈ ಮಾತಿನಿಂದ ಈ ಮಂಜುನಾಥ್ ತುಂಬಾನೇ ನೊಂ-ದುಕೊಂಡಿದ್ದಾನೆ.

ದಿನಾಲೂ ಇದೇ ರೀತಿಯ ಪ-ರಿಸ್ಥಿತಿಯಾಗಿದ್ದನ್ನು ಕಂಡು ಬೇಸರಗೊಂಡಿದ್ದ ಈ ಮಂಜುನಾಥ್​ ಬದುಕಿಗೆ ಅಂತ್ಯ ಹಾಡಿದ್ದಾನೆ. ಜೀವ ಕಳೆದುಕೊಳ್ಳುವ ಮುನ್ನ, ಸಹೋದರನಿಗೆ ಆಡಿಯೋ ಮೆಸೇಜ್ ಕಳುಹಿಸಿದ್ದು, ನನಗೆ ಅವಳ ಜೊತೆಗೆ ಜೀವನ ಮಾಡುವುದಕ್ಕೆ ಆಗುತ್ತಿಲ್ಲ. ಮನೆಯಲ್ಲಿ ಆಕೆಯ ಕಾ-ಟ ತಾಳಲಾರದೇ ನಾನು ಸಾ-ಯುತ್ತಿದ್ದೇನೆ. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮೆಸೇಜ್ ಮಾಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕಿಬ್ಬನಹಳ್ಳಿ ಪೊಲೀಸ್ ಠಾಣೆ (Kibbana Halli Police Station) ಯಲ್ಲಿ ಎಫ್‌ಐಆರ್ (FIR) ದಾಖಲಾಗಿದ್ದು, ಆರೋಪಿ ಪತ್ನಿ ಪ್ರಿಯಂಕಾಳನ್ನು ತನಿಖೆ ನಡೆಸುವಲ್ಲಿ ಪೊಲೀಸರು ನಿರತರಾಗಿದ್ದಾರೆ.