Smart Ration Card: ಸ್ಮಾರ್ಟ್ ರೇಷನ್ ಕಾರ್ಡ್ ಇದ್ದರೆ ಮಾತ್ರ ರೇಷನ್! ಹೊಸ ರೂಲ್ಸ್ ತರಲು ಮುಂದಾದ ಸರ್ಕಾರ!
Smart Ration Card: ಸರ್ಕಾರ ಜಾರಿಗೆ ತಂದಿರುವ ಹೊಸ ಯೋಜನೆಗಳ ಬಗ್ಗೆ. ಪಡಿತರ ಚೀಟಿಯಲ್ಲಿನ ಅವ್ಯವಸ್ಥೆ ಮತ್ತು ಅವ್ಯವಹಾರ ತಪ್ಪಿಸಲು ಪಡಿತರ ಚೀಟಿಯನ್ನು ಡಿಜಿಟಲೀಕರಣಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಇನ್ನು ಮುಂದೆ ಸ್ಮಾರ್ಟ್ ಪಡಿತರ ಚೀಟಿಯನ್ನು (Smart Ration Card) ಜಾರಿಗೆ ತರಲು ನಿರ್ಧರಿಸಿದೆ. ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಮತ್ತು ಸರಿಯಾದ ಬೆಲೆಗೆ ಸುಲಭವಾಗಿ ಪಡಿತರವನ್ನು ಒದಗಿಸುವ ಉದ್ದೇಶದಿಂದ ಸ್ಮಾರ್ಟ್ ಪಡಿತರ ಚೀಟಿ (Smart Ration Card) ನೀಡಲು ಯೋಜನೆ ರೂಪಿಸಲಾಗುತ್ತಿದೆ. ಸಣ್ಣ ಪಡಿತರ ಚೀಟಿ (Smart Ration … Read more