ಎಲ್ಲರ ಮುಂದೆ ಅಭಿಷೇಕ್ ಅಂಬರೀಷ್ ಹೆಂಡತಿ ಅವಿವಾಗೆ ಕೈ ಮುಗಿದು ಮಂಡಿಯೂರಿ ಬೇಡಿಕೊಂಡ ದರ್ಶನ್!! ನಿಜಕ್ಕೂ ದರ್ಶನ್ ಈ ರೀತಿ ಮಾಡಿದ್ದೇಕೆ ಅವಕ್ಕಾಗಿ ನಿಂತ ಕುಟುಂಬಸ್ಥರು!!!
ರೆಬಲ್ ಸ್ಟಾರ್ ಅಂಬರೀಶ್ (Rebel Star Ambarish) ಪುತ್ರ ಅಭಿಷೇಕ್ ಅಂಬರೀಶ್ (Abhishek Ambarish) ಜೂನ್ 5 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಾವು ಪ್ರೀತಿಸಿದ ಹುಡುಗಿ ಅವಿವಾ (Aviva) ಜೊತೆ ಸಪ್ತಪದಿ ತುಳಿದಿದ್ದು, ಮದುವೆಯ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇತ್ತ ನಟ ಅಭಿಷೇಕ್ ಅವರ ಮನೆಯಲ್ಲಿ ಮೆಹೆಂದಿ ಕಾರ್ಯಕ್ರಮ, ಸಂಗೀತ್ ಕಾರ್ಯಕ್ರಮ, ಅರಿಶಿಣ ಶಾಸ್ತ್ರವು ಅದ್ದೂರಿಯಾಗಿ ನಡೆದಿತ್ತು. ರೆಬೆಲ್ ಸ್ಟಾರ್ ಪುತ್ರನ ಮದುವೆ, ಆರತಕ್ಷತೆ ಕಾರ್ಯಕ್ರಮದ ನಂತರ ಅದ್ಧೂರಿ ಸಂಗೀತ್ ಪಾರ್ಟಿ … Read more