ಮುದ್ದಿನ ಸೊಸೆಗೆ ಕೋಟಿ ಬೆಲೆ ಬಾಳುವ ದುಬೈ ವಜ್ರ ನೀಡಿದ ಸುಮಲತಾ!!
ಅಭಿಷೇಕ್ ಅಂಬರೀಶ್ (abhi Aviva marriage)ಹಾಗೂ ಅವಿವಾ ಮದುವೆ ಅದ್ದೂರಿಯಾಗಿ ನೆರವೇರಿದೆ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಅವಿವ ಮದುವೆಯ ಫೋಟೋ ಹಾಗೂ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಭಿಷೇಕ್ ಅಂಬರೀಶ್ ಮದುವೆಯಲ್ಲಿ (abhishek ambarish wedding)ಸ್ಯಾಂಡಲ್ ವುಡ್ ಕಾಲಿವುಡ್ ಟಾಲಿವುಡ್ ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾಗಿದ್ದರು ದಂಪತಿಗಳಿಗೆ ಅತಿಥಿಗಳಿಂದ ಅದ್ದೂರಿ ಉಡುಗೊರೆಗಳು ದೊರೆತಿದೆ ಸುಮಲತಾ(sumalatha gifted diamond for her daughter in law) ತನ್ನ ಮುದ್ದಿನ ಸೊಸೆ ಅವಿವಾ ಗೆ ಮೂರು ಕೋಟಿ ಬೆಲೆ ಬಾಳುವ ವಜ್ರದ ಆಭರಣಗಳನ್ನು ನೀಡಿದ್ದಾರೆ. … Read more