ಯಶ್ ದರ್ಶನ್ ಸ್ನೇಹ ನೋಡಿ ನಟಿ ರಮ್ಯಾ ಹೇಳಿದ್ದೇನು ಗೊತ್ತಾ, ಬೆಚ್ಚಿ ಬೆರಗಾದ ಕಿಚ್ಚ ಸುದೀಪ್
ಸ್ಯಾಂಡಲ್‌ವುಡ್ ಜೋಡೆತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಯಶ್ ಈ ಹಿಂದೆ ಸುಮಲತಾ ಅಂಬರೀಷ್ ಪರವಾಗಿ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು. ಈ ಜೋಡಿಯ ಅಬ್ಬರ ಪ್ರಚಾರಕ್ಕೆ ಸುಮಲತಾ ಸಂಸದೆಯಾಗಿ ಆಯ್ಕೆಯಾಗಿದ್ದರು. ಅಂದಿನಿಂದ ದರ್ಶನ್ ಮತ್ತು ಯಶ್ ಒಟ್ಟಿಗೆ ಕಂಡಾಗ ಅಭಿಮಾನಿಗಳ ಬಾಯಲ್ಲಿ ಬರುವುದು ಜೋಡೆತ್ತು ಎಂಬ ಪದ. ಇದೀಗ ಈ ಜೋಡೆತ್ತುಗಳು, ಅಭಿಷೇಕ್ ಮತ್ತು ಅವಿವಾ ಜೋಡಿಯ ಸಂಗೀತ್ ಕಾರ್ಯಕ್ರಮದಲ್ಲೂ ಸ್ಟೆಪ್ಸ್ ಹಾಕಿದೆ. ಹಾಡಿ, ಕುಣಿದು ಸಂಭ್ರಮಿಸಿದ್ದಾರೆ ಈ ಇಬ್ಬರು ಸ್ಟಾರ್‌ಗಳು. ಕಳೆದ ಒಂದು ವಾರದಿಂದ … Read more