VIDEO: ಅಂಡರ್ ವಾಟರ್ ನಲ್ಲಿ ಪತ್ನಿ ನಿವೇದಿತಾಗೆ ಚುಂಬಿಸಿದ ಚಂದನ್ ಶೆಟ್ಟಿ
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Chandan Shetty nivedita gowda)ಕಿರುತೆರೆಯ ಜನಪ್ರಿಯ ದಂಪತಿಗಳು ಇವರಿಬ್ಬರೂ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಸಂಗೀತ ಸಂಯೋಜಕ ಹಾಗೂ ಕನ್ನಡದ ಖ್ಯಾತ ರ್ಯಾಪರ್ ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿರುವ ಚಂದನ್ ಶೆಟ್ಟಿ ಅಂಡರ್ ವಾಟರ್ ನಲ್ಲಿ ತಮ್ಮ ಪತ್ನಿ ನಿವೇದಿತಾ ಗೌಡ ರವರಿಗೆ (Chandan shetty nivedita gowda liplock video)ಚುಂಬಿಸುವ ವಿಡಿಯೋ ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ನಿವೇದಿತಾ ಗೌಡ ಬಿಚ್ಚ ಗಿಲ್ಲಿ ಗಿಲಿ ಶೋನಲ್ಲಿ(Giccha gili gili show) ಭಾಗವಹಿಸುತ್ತಾರೆ. … Read more