ಇಷ್ಟು ವರ್ಷಗಳಲ್ಲೆ ಅತಿ ವಿಶೇಷ ಬರ್ತಡೇಯನ್ನು ಆಚರಿಸಿಕೊಂಡ ಸಪ್ತಮಿ ಗೌಡ
ನಟಿ ಸಪ್ತಮಿ ಗೌಡ (saptami Gowda) ಕಾಂತಾರ(kantaram movie) ಚಿತ್ರದ ಚೆಲುವೆ ಲೀಲಾ ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಡಾಲಿ ಧನಂಜಯ್ ರವರ(Dolly Dhananjay) ಅಭಿನಯದ ಪಾಪ್ ಕಾರ್ನ್ ಮಂಕಿ ಟೈಗರ್(popcorn monkey tiger) ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಸಪ್ತಮಿ ಗೌಡ ರಿಷಬ್ ಶೆಟ್ಟಿ(Rishabh Shetty) ಅಭಿನಯದ ಕಾಂತಾರ ಚಿತ್ರದ ಮೂಲಕ ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡರು ಇವರಿಗೆ ಮೊದಲಿಗಿಂತ ಬೇಡಿಕೆ ಹೆಚ್ಚಾಗಿದೆ. ನೆನ್ನೆ ಅಂದರೆ ಜೂನ್ 8ರಂದು(saptami Gowda birthdate) ಸಪ್ತಮಿ … Read more