ಅಭಿಷೇಕ್ ನನ್ನ ಫ್ರೆಂಡ್ ಅಲ್ಲ ಮಗ ಎಂದ ಮೇಘನಾ ರಾಜ್!!
ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ ಅಂಬರೀಶ್(Abhishek Ambarish father) ಹಾಗೂ ಪ್ರಸಾದ್ ಬಿದ್ದಪ್ಪ (Aviva father)ಮಗಳು ಅವಿವಾ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭಕ್ಕೆ ಗಣ್ಯರು ಆಗಮಿಸಿ ಶುಭ ಕೋರಿದ್ದಾರೆ. ಅಭಿಷೇಕ್(Abhishek Ambarish marriage) ಬಹುಕಾಲದ ಗೆಳತಿ ಅವಿವಾ(Aviva biddappa) ಜೊತೆ ಹಸೆ ಮಣೆ ಏರಿದ್ದಾರೆ. ಈ ವೇಳೆ ಸ್ಯಾಂಡಲ್ವುಡ್ನ ಅನೇಕ ಸೆಲೆಬ್ರಿಟಿಗಳು ಹಾಜರಿದ್ದರು ಗುರು ಹಿರಿಯರು ನಿಶ್ಚಯಿಸಿದಂತೆ ಬೆಳಗ್ಗೆ ಒಂಬತ್ತು ಮೂವತ್ತರಿಂದ ಹತ್ತು ಮೂವತ್ತು ಗಂಟೆಗೆ ಸಲ್ಲುವ ಶುಭ ಲಗ್ನದಲ್ಲಿ … Read more