ಆಷಾಢಕ್ಕೆ ಮಗನ ಜೊತೆ ಬರಿಗಾಲಲ್ಲಿ ಚಾಮುಂಡೇಶ್ವರಿ ದರ್ಶನಕ್ಕೆ ಬಂದ ಡಿ ಬಾಸ್, ಮಗನಿಗೂ ದೈವ ಭಕ್ತಿಯನ್ನು ಕಲಿಸುತ್ತಿರುವ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ (challenging star Darshan tugu Deepa Srinivas)ಕನ್ನಡ ಇಂಡಸ್ಟ್ರಿಯಲ್ಲಿ ಸಂಚಲನವನ್ನು ಸೃಷ್ಟಿಸುವ ನಟ ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಗತ್ತು ಸೃಷ್ಟಿಸಿಕೊಂಡಿದ್ದಾರೆ. ಮಾಸ್ ಪ್ರಿಯರ ಫೇವರೆಟ್ ಹೀರೋ ದರ್ಶನ್ , ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆಯನ್ನು ಪಡೆಯುವ ನಟರಲ್ಲಿ ದರ್ಶನ್ ಕೂಡ ಒಬ್ಬರು ದರ್ಶನ್, ದಾಸ ದರ್ಶನ್ (dasa Darshan)ಎಂದೆ ಹೆಸರುವಾಸಿಯಾಗಿದ್ದಾರೆ. ಇಷ್ಟು ದಿನಗಳ ಕಾಲ ಡಿ ಬಾಸ್ ದರ್ಶನ್(d boss darshan) ತಮ್ಮ ಕ್ರಾಂತಿ ಸಿನಿಮಾದ(kranti … Read more