Watch Video: ಹನಿಮೂನ್ ವಿಡಿಯೋ ಶೇರ್ ಮಾಡಿದ ನವಜೋಡಿ: ಸ್ವಿಮ್ಮಿಂಗ್ ಪೂಲ್’ನಲ್ಲಿ ನಡೆಯಿತು…!
Honeymoon Viral Video: ಇಂದಿನ ಯುಗದಲ್ಲಿ ಸಾಮಾಜಿಕ ಮಾಧ್ಯಮವು ಜನರ ಜೀವನದ ಒಂದು ಭಾಗವಾಗಿದೆ. ಸಣ್ಣ ಪುಟ್ಟ ವಿಷಯಗಳನ್ನೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದ ಅದೆಷ್ಟೋ ಮಂದಿ ಸೋಶಿಯಲ್ ಮೀಡಿಯಾ ಪ್ರಭಾವದಿಂದ ರಾತ್ರೋರಾತ್ರಿ ‘ವೈರಲ್’ ಸ್ಟಾರ್ ಗಳೂ ಸಹ ಆಗಿದ್ದಾರೆ. ಆದರೆ ಅನೇಕ ಬಾರಿ ಇದಕ್ಕೆ ವಿರುದ್ಧವಾಗಿ ಜನರ ವೈಯಕ್ತಿಕ ಜೀವನದ ಮೇಲೆ ಭಾರೀ ಟೋಲ್ ಗಳನ್ನು ಮಾಡಲಾಗುತ್ತದೆ. ಇದೀಗ ಅಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ವಧು-ವರರು ತಮ್ಮ ಹನಿಮೂನ್ ನಲ್ಲಿರುವ … Read more