ಖ್ಯಾತ ಹಾಸ್ಯ ನಟ ನನ್ನೊಟ್ಟಿಗೆ ಕೆಟ್ಟದಾಗಿ ನಡೆದುಕೊಂಡ… ಕ್ಯಾರವಾನ್ ಗೆ ಕರೆದುಕೊಂಡು ಹೋಗಿ ಕೇಳ್ದೆ ಆಮೇಲೆ……
ಒಂದು ಕಾಲದಲ್ಲಿ ತೆಲುಗಿನ ನಾಯಕಿಯಾಗಿ ಮೆರೆಯುತ್ತಿದ್ದ ನಟಿ ಪ್ರಗತಿ ಹಾಸ್ಯ ನಟ ತನ್ನೋಟ್ಟಿಗೆ ಕೆಟ್ಟದಾಗಿ ನಡೆದುಕೊಂಡ ಬಗ್ಗೆ ಮಾತನಾಡಿದ್ದಾರೆ.ತೆಲುಗು ಚಿತ್ರರಂಗದಲ್ಲಿ ಪೋಷಕ ಪಾತ್ರಗಳಲ್ಲಿ ಗುರುತಿಸಿಕೊಂಡಿರುವ ಪ್ರಗತಿ ಇದೀಗ ಸುದ್ದಿಯಲ್ಲಿದ್ದಾರೆ. 1994 ರಲ್ಲಿ ಬಣ್ಣದ ಲೋಕಕ್ಕೆ ಬಂದ ಪ್ರಗತಿ ತಮಿಳು ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದರು ಇವರ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್ ಗಳು ಇದ್ದವು ನಂತರ ಮದುವೆಯಾಗಿ ಮಕ್ಕಳು ಸಂಸಾರ ಎಂದು ತಲ್ಲಿನರಾದರು ಮಹೇಶ್ ಬಾಬು ಅಭಿನಯದ ಬಾಬಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಮತ್ತೆ ವಾಪಸ್ ಆದರು. … Read more