ಗಂಡನ ಜೋತೆ ವಿದೇಶಿ ಪ್ರವಾಸದಲ್ಲಿ ಜುಮ್ ಅಂತ ಕಂಗೂಳಿಸುತ್ತಿರುವ ಚೆಲುವೆ.. ಇಲ್ಲಿದೆ ನೋಡಿ ಮಿಲನಾ ನಾಗರಾಜ್ ವಿದೇಶಿ ಟ್ರಿಪ್ ಫೋಟೋಸ್!!
ಗಂಡನ ಜೋತೆ ವಿದೇಶಿ ಪ್ರವಾಸದಲ್ಲಿ ಜುಮ್ ಅಂತ ಕಂಗಳಿಸುತ್ತಿರುವ ಚೆಲುವೆ.. ಇಲ್ಲಿದೆ ನೋಡಿ ಮಿಲನಾ ನಾಗರಾಜ್ ವಿದೇಶಿ ಟ್ರಿಪ್ ಫೋಟೋಸ್!! ಸ್ಯಾಂಡಲ್ವುಡ್ ಮುದ್ದಾದ ಜೋಡಿ ಮಿಲನಾ ನಾಗರಾಜ್ (Milan Nagaraj) ಹಾಗೂ ಡಾರ್ಲಿಂಗ್ ಕೃಷ್ಣ (Darling Krishna) ಯಾರಿಗೆ ಗೊತ್ತಿಲ್ಲ ಹೇಳಿ? ಇವರಿಬ್ಬರ ಹೆಸರು ಕೇಳಿದ ಕೂಡಲೇ ಲವ್ ಮೊಕ್ಟೇಲ್ ಸಿನಿಮಾ ಕಣ್ಣ ಮುಂದೆ ಬರುತ್ತದೆ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಇವರಿಬ್ಬರ ಬದುಕಿ ಟರ್ನಿಂಗ್ ಪಾಯಿಂಟ್ ಎಂದರೆ … Read more