ತಂದೆಯ ಕಾಲದಿಂದಲೂ ಚಿತ್ರರಂಗದಲ್ಲಿರುವ ಅರ್ಜುನ್ ಸರ್ಜಾ ಆಸ್ತಿ ಅಷ್ಟಿಷ್ಟಲ್ಲ!!
ಕನ್ನಡದ ಖ್ಯಾತ ಖಳ ನಾಯಕ ಶಕ್ತಿಪ್ರಸಾದ್ ರವರ ಮಗ(Shakti Prasad son) ಅರ್ಜುನ್ ಸರ್ಜಾ(Arjun sarja) ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು ಚಿಕ್ಕ ವಯಸ್ಸಿನಿಂದಲೇ ಕನ್ನಡಿಗರ ಮನಸಿನಲ್ಲಿ ಉತ್ತಮ ನಟನೆಯ ಮೂಲಕ ಸ್ಥಾನವನ್ನು ಪಡೆದುಕೊಂಡಿದ್ದರು ಅದಾದ ನಂತರ ಅವರು ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ(Arjun sarja Telugu movies) ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಚಿಕ್ಕವಯಸ್ಸಿನಿಂದಲೂ ನಟನೆಯಲ್ಲಿ ಸಕ್ರಿಯರಾಗಿರುವ ಅರ್ಜುನ್ ಸರ್ಜಾ ಒಟ್ಟು ಆಸ್ತಿ(Arjun sarja net worth) ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ ನಟ ಅರ್ಜುನ್ ಸರ್ಜಾ(Arjun sarja) ಮೂಲತಹ … Read more