ಅಭಿಮಾನಿಯ ಜೊತೆಗೆ ಸರಳವಾಗಿ ಕಾಣಿಸಿಕೊಂಡ ಮೋಹಕ ತಾರೆ ರಮ್ಯಾ, ನಟಿಯ ಸರಳತೆಗೆ ಫ್ಯಾನ್ಸ್ ಫಿದಾ
ಸಿನಿಮಾ ರಂಗದಲ್ಲಿ ಬೇಡಿಕೆಯಿರುವಾಗಲೇ ಸಿನಿ ಬದುಕಿನಿಂದ ದೂರ ಉಳಿದು ರಾಜಕೀಯದತ್ತ ಒಲವು ತೋರಿಸಿದವರು ಚಂದನವನದ ಮೋಹಕ ತಾರೆ ರಮ್ಯಾ (Ramya). ರಾಜಕೀಯದಲ್ಲಿ ತೊಡಗಿಸಿಕೊಂಡರೂ ರಾಜಕೀಯ ರಂಗದಲ್ಲಿ ಹೇಳುವಷ್ಟೇನು ಯಶಸ್ಸು ಸಿಗಲಿಲ್ಲ. ಅದಲ್ಲದೇ ತೆರೆ ಮೇಲೆ ಕಾಣಿಸಿಕೊಳ್ಳದಿದ್ದರೂ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಇವತ್ತಿಗೂ ಕೂಡ ನಟಿ ರಮ್ಯಾರವರಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ರಾಒನ್ ಪವನ್ ನಟಿ ರಮ್ಯಾ ಜೊತೆಗೆ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳ ಜೊತೆಗೂ ಸರಳವಾಗಿರುವ ನಟಿಯ ಈ ವಿಡಿಯೋವೊಂದು … Read more