ಜೈ ಜಗದೀಶ್ ಹಿರಿಯ ಮಗಳು ವೈಭವಿ ಹಾಟ್ ಫೋಟೋಶೂಟ್
ಹಿರಿಯ ನಟ ಜೈ ಜಗದೀಶ್(Jai Jagadish) ಹಾಗೂ ವಿಜಯಲಕ್ಷ್ಮಿ ಸಿಂಗ್ (Vijayalakshmi Singh)ದಂಪತಿಗಳಿಗೆ ಮೂರು ಜನ ಹೆಣ್ಣು ಮಕ್ಕಳು(Jai Jagadish daughter) ಇದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಹಿರಿಯ ನಟ ಜೈ ಜಗದೀಶ್ ಹೆಣ್ಣು ಮಕ್ಕಳು ಈಗಾಗಲೇ ಯಾನ ಎನ್ನುವ ಸಿನಿಮಾದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಜೈ ಜಗದೀಶ್ ಹಾಗೂ ವಿಜಯಲಕ್ಷ್ಮಿ ಸಿಂಗ್ ದಂಪತಿಗಳ ಮೂವರು ಮಕ್ಕಳು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ತುಂಬಾ ವಿಶೇಷವಾಗಿದೆ. ಇದೀಗ ನಟ ಜೈ ಜಗದೀಶ್ ಮಗಳು ವೈಭವಿ(vaibhavi Jagadish) ಹಾಟ್ ಫೋಟೋ ಶೂಟ್ ಮಾಡಿಸಿ … Read more