ಅಭಿ-ಅವಿವಾ ಜೋಡಿಗೆ ದರ್ಶನ್ ಕೊಟ್ಟ ದುಬಾರಿ ಉಡುಗೊರೆ ಏನು? ಅದರ ಬೆಲೆ ಎಷ್ಟು ಗೊತ್ತಾ?
ರೆಬೆಲ್ ಅಂಬರೀಶ್ ಕುಟುಂಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತುಂಬಾನೇ ಹತ್ತಿರ. ಅಂಬರೀಶ್ ಇದ್ದಾಗಿನಿಂದಲೂ ರೆಬೆಲ್ ಕುಟುಂಬದೊಂದಿಗೆ ದರ್ಶನ್ ಆತ್ಮೀಯ ಸಂಬಂಧ ಹೊಂದಿದ್ದರು. ಇದನ್ನು ಸ್ವತ: ಚಾಲೆಂಜಿಂಗ್ ಸ್ಟಾರ್ ಹಲವು ಬಾರಿ ಹೇಳಿಕೊಂಡಿದ್ದಾರೆ. ಅಭಿಷೇಕ್ ಅಂಬರೀಶ್ ಅನ್ನು ದರ್ಶನ್ ತಮ್ಮ ಸಹೋದರನಂತೆ ಭಾವಿಸಿದ್ದಾರೆ. ಅಭಿಯ ಪ್ರತಿಯೊಂದು ಹಂತದಲ್ಲಿಯೂ ದರ್ಶನ್ ಬೆನ್ನೆಲುಬಾಗಿ ನಿಂತಿದ್ದಾರೆ. ಅಷ್ಟೇ ಯಾಕೆ, ಸುಮಲತಾ ಚುನಾವಣೆ ನಿಂತಾಗಲೂ ದರ್ಶನ್ ಮುಂದೆ ನಿಂತಿದ್ದರು. ಅವಿವಾ ಬಿದ್ದಪ್ಪ ಜೊತೆ ಅಭಿಷೇಕ್ ಅಂಬರೀಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟಾಗಲೂ ದರ್ಶನ್ ಬಂದು ಶುಭ … Read more