ಸರಿಗಮಪ ಸಿಂಗರ್ ಅಶ್ವಿನ್ ಶರ್ಮಾ ಎಂಗೇಜ್ಮೆಂಟ್
ಅಶ್ವಿನ್ ಶರ್ಮಾ ತನ್ನ ಭಕ್ತಿ ಗೀತೆಗಳು ಸರಿಗಮಪ ಶೋ ನಲ್ಲಿ ಕರ್ನಾಟಕದ ಮನೆ ಮಾತಾಗಿದ್ದಾನೆ ಸರಿಗಮಪ ರಿಯಾಲಿಟಿ ಶೋಗೆ ಅಶ್ವಿನ್ ಶರ್ಮ ಬಂದ ನಂತರ ಕುಂತರು ಸುದ್ದಿ ನಿಂತರು ಸುದ್ದಿ ಎನ್ನುವಂತಾಗಿದೆ . ಕೆಲವು ತಿಂಗಳುಗಳಿಂದ ಅಶ್ವಿನ್ ಶರ್ಮಾ ಎಲ್ಲಿಯು ಕಾಣಿಸಿಕೊಳ್ಳುತ್ತಿಲ್ಲ ಇದೀಗ ಸಿಹಿ ಸುದ್ದಿ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಸರಿಗಮಪ ಅಶ್ವಿನ್ ಶರ್ಮಾ ಇದೀಗ ಮದುವೆಯಾಗುತ್ತಿದ್ದಾನೆ. ಕುರಿ ಕಾಯುತ್ತಿದ್ದ ಹನುಮಂತ ಸರಿಗಮಪ ರಿಯಾಲಿಟಿ ಶೋ ಗೆ ಬಂದ ನಂತರ ಫೇಮಸ್ ಆಗಿದ್ದಾನೆ … Read more